ಕೆಎಸ್ ಜಿಎಚ್ ಸಂಗೀತ ಮತ್ತು ಕಲೆ ವಿಶ್ವವಿದ್ಯಾಲಯ (ಸಂಪೂರ್ಣ ಹೆಸರು :ಕರ್ನಾಟಕ ರಾಜ್ಯ ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲೆ ವಿಶ್ವವಿದ್ಯಾಲಯ ) ಕರ್ನಾಟಕ ರಾಜ್ಯ ಸಂಗೀತ ವಿಶ್ವವಿದ್ಯಾಲಯ,ಸಂಗೀತದ ಸಂಶೋಧನೆ ಮತ್ತು ಪ್ರದರ್ಶನ ಕಲೆಗಳಿಗಾಗಿ ಮುಡಿಪಾಗಿಟ್ಟ ಸಾರ್ವಜನಿಕ ವಿಶ್ವವಿದ್ಯಾನಿಲಯವಾಗಿದೆ .ಇದು ಕರ್ನಾಟಕದ ಸರ್ಕಾರದ ಸಂಸ್ಥೆಯಾಗಿದೆ .ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಶಿಕ್ಷಣ ಒದಗಿಸುತ್ತದೆ.೨೦೦೯ರಲ್ಲಿ ಪ್ರಾರಂಭವಾಯಿತು. == ಡಿಪ್ಲೊಮಾ, ಸ್ನಾತಕೋತ್ತರ,ಯು ಜಿ ವಿಷಯಗಳು == ಕರ್ನಾಟಕ ಸಂಗೀತ ಗಾಯನ ಹಿಂದೂಸ್ತಾನಿ ಗಾಯನ ಸಂಗೀತ ಹಿಂದೂಸ್ತಾನಿ ಸಂಗೀತ ತಬಲಾ ಹಿಂದೂಸ್ತಾನಿ ಸಂಗೀತ ಸಿತಾರ್ ಕರ್ನಾಟಕ ಸಂಗೀತ ವೀಣಾ ಕರ್ನಾಟಕ ಸಂಗೀತ ವಯಲಿನ್ ಕರ್ನಾಟಕ ಸಂಗೀತ ಮೃದಂಗ ಭರತನಾಟ್ಯ ನಾಟಕ == ಉಲ್ಲೇಖಗಳು ==